ರಾಷ್ಟ್ರಕವಿ ಕುಮೆಂಪು ಜನ್ಮದಿನಾಚರಣೆಯ ಪ್ರಯುಕ್ತ ಕಮಲಾನಗರದ ಶಕ್ತಿಗಣಪತಿ ನಗರದ ಉದ್ಯಾನವನದಲ್ಲಿರುವ ಕುವೆಂಪು ಪ್ರತಿಮೆಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ. ರಾಜಣ್ಣ ಮಾಲಾರ್ಪಣೆ ಮಾಡಿದರು. ಯುವ ಘಟಕ ಅಧ್ಯಕ್ಷ ಸುರೇಶ್ ಗೌಡ, ಮುಖಂಡರಾದ ಟಿ. ವೆಂಕಟೇಶ್, ಹನುಮಂತು, ಶ್ರೀನಿವಾಸ್ ಮತ್ತಿತರರು ಇದ್ದಾರೆ.