ಜೆ.ಸ್ಟೀಫನ್ ಸುಜೀತ್ ಅಧ್ಯಕ್ಷರು ಬಿಜೆಪಿ ಅಲ್ಪಸಂಖ್ಯಾತ ಮೂರ್ಚಾ ಚಾಮುಂಡೇಶ್ವರಿ ಕ್ಷೇತ್ರ(ನಗರ) ರವರ ಅಧ್ಯಕ್ಷತೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ.ಟಿ.ಎಸ್.ಶ್ರೀವತ್ಸ ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾದ ಚಾಮುಂಡೇಶ್ವರಿ ಕ್ಷೇತ್ರದ ಅಲ್ಪಸಂಖ್ಯಾತ ಮೂರ್ಚಾದ ವಿವಿಧ ಜವಾಬ್ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದಾಧಿಕಾರಿಗಳ ಮನೆಗಳ ಮುಂದೆ ಹೆಸರು ಹಾಗೂ ಅವರು ನಿರ್ವಹಿಸುತ್ತಿರುವ ಜವಾಬ್ದಾರಿಯ ನಾಮಫಲಕ ಗಳನ್ನು ಅಳವಡಿಸಲಾಯಿತು ಕಾರ್ಯಕ್ರಮದಲ್ಲಿ ನಗರ ಉಪಾಧ್ಯಕ್ಷರು ಹಾಗೂ ಅಲ್ಪಸಂಖ್ಯಾತ ಮೂರ್ಚಾದ ಉಸ್ತುವಾರಿಗಳಾದ ಶ್ರೀ.ಪ್ರಸನ್ನ ಕುಮಾರ್,ನಗರ ಅಲ್ಪಸಂಖ್ಯಾತ ಮೂರ್ಚಾ ಅಧ್ಯಕ್ಷರಾದ ಶ್ರೀ.ಕಲೀಮ್ ಪಾಶ,ಅಲ್ಪಸಂಖ್ಯಾತ ಮೂರ್ಚಾ ನಗರ ಉಪಾಧ್ಯಕ್ಷರುಗಳಾದ ಶ್ರೀ.ನಾಜಿರ್,ಶ್ರೀಮತಿ.ರೋಸಿ ಟಾ,ಕ್ಷೇತ್ರ ಪ್ರಧಾನಕಾರ್ಯದರ್ಶಿ ಶ್ರೀ. ಈರೇಗೌಡ, ಉಪಾಧ್ಯಕ್ಷರಾದ ಶ್ರೀ.ಗಿರೀಶ್ ದಟಗಳ್ಳಿ,ಕ್ಷೇತ್ರ ಅಲ್ಪಸಂಖ್ಯಾತ ಮೂರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಸಿಕಂದರ್,ಶ್ರೀಮತಿ. ರೋಸಾ ಲಿನ್ ನೋಯೆಲ್, ಉಪಾಧ್ಯಕ್ಷರಾದ ಶ್ರೀ.ರೂಬೆನ್ ಏಬಿನೇಸೆರ್ ಉಪಸ್ಥಿತರಿದ್ದರು.