ಬಿಜೆಪಿ ಮೈಸೂರು ನಗರ ಮತ್ತು ಜಿಲ್ಲಾ ಗ್ರಾಮಾಂತರ ವತಿಯಿಂದ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪುರವರ 116ನೇ ಜನ್ಮದಿನೋತ್ಸವ ವನ್ನು ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಸಿ ಪಿ ಕೆ ,ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ ,ಗ್ರಾಮಾಂತರ ಅಧ್ಯಕ್ಷ ರಾದ ಮಂಜುಳಾ ಸೋಮಶೇಖರ್ ,ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ,ಮೈಸೂರು ಪೇಂಟ್ಸ್&ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎನ್ ವಿ ಫಣೀಶ್ ,ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹಾದೇವ ಸ್ವಾಮಿ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ , ಯಶಸ್ವಿನಿ ಸೋಮಶೇಖರ್, ಬಿ ಪಿ ಮಂಜುನಾಥ್,ಮೃಗಾಲಯ ಪ್ರಾಧಿಕಾರ ಸದಸ್ಯರಾದ ಗೋಕುಲ್ ಗೋವರ್ಧನ್, ಜಯಪ್ರಕಾಶ್ ,ಆನಂದ್, ರಾಜ್ ಕುಮಾರ್ ,ಕುಮಾರ್ ಗೌಡ , ಇನ್ನಿತರರು ಹಾಜರಿದ್ದರು