ಕಲಬುರಗಿ:ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ “ಕುವೆಂಪು” ಪ್ರಶಸ್ತಿ ಸ್ವಿಕರಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಕನ್ನಡ ಅದ್ಯಾಯನ ಸಂಸ್ಥೆ ಪ್ರಾಧ್ಯಾಪಕರು ಹಾಗೂ ನಿರ್ದೇಶಕ ರಾದ ಡಾ.ಎಚ್.ಟಿ ಫೇೂತೆ ಅವರಿಗೆ ಶಿವರಾಜ ಎಸ್ ಅಂಡಗಿ ಅವರು ಇಂದು ಕುವೆಂಪು ಅವರ ಜಯಂತಿ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಭಾಜನರಾದ ಕುವೆಂಪು ಅವರ ಭಾವಚಿತ್ರ ನೀಡುವ ಮೂಲಕ ಅಭಿನಂದಿಸಿದ್ದಾರೆ ಪ್ರೊ ಸಂಗಪ್ಪ ಹೊಸಮನಿ, ವಿನೇೂದಕುಮಾರ ಜನವರಿ ಉಪಸ್ಥಿತರಿದ್ದರು.