ದತ್ತಜಯಂತಿ ಹಿನ್ನೆಲೆಯಲ್ಲಿ ದಾವಣಗೆರೆಯ  ಜಯದೇವ ವೃತ್ತದಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ  ಸ್ವಾಮಿಗೆ ವಿಶೇಷ ಅಲಂಕಾರ,ಪಂಚಾಮೃತ ಅಭಿಷೇಕ ,ಕ್ಷೀರಾಭಿಷೇಕ ,ಶೋಡಷೋಪಚಾರ ಪೂಜೆಗಳು ನಡೆದವು. ಸರ್ವ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.