ಚನ್ನಗಿರಿ ತಾಲ್ಲೂಕು  ಕಚೇರಿಯಲ್ಲಿ ಕುವೆಂಪು ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ತಹಶೀಲ್ದಾರ್  ರಾಜೇಗೌಡರು ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಇದ್ದರು.