ಹರಿಹರ ತಾಲ್ಲೂಕು ಕಾಂಗ್ರೆಸ್ ಸಮಿತಿ ಯ ಆಯೋಜಿಸಿದ 136 ನೆಯ ಸಂಸ್ಥಾಪನಾ ದಿನದ ಕಾರ್ಯಕ್ರಮ ವನ್ನು ಕೆಪಿಸಿಸಿ ತರಬೇತುದಾರ ಖಾದರ್ ಮುಹಿದ್ದಿನ್ ಹಾಗೂ ಶಾಸಕ ಎಸ್.ರಾಮಪ್ಪ ಪುಷ್ಪಾಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜಿ.ದ್ಯಾಮಪ್ಪ,.ರೇವಣಸಿದ್ದಪ್ಪ,ಶಂಕರ್ ಖಟಾವಕರ್.ಎಂ.ಬಿ.ಅಬಿದ್ ಅಲಿ.ಎಲ್.ಬಿ.ಹನುಮಂತಪ್ಪ. ವೀರೊಪಕ್ಷಪ್ಪ.ನಿಖಲ್ ಕೊಂಡಜ್ಜಿ. ಸನಾವುಲ್ಲಾ. ಏಕಾಂತಪ್ಪ .ಪಾರ್ವತಿ ಇದ್ದರು.