ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ನಿರ್ಧೇಶಕ ಮತ್ತು ವಕೀಲರಾದ ಶರಣು ಅಂಗಡಿಯವರನ್ನು ಜಿಲ್ಲಾ ಬಿಜೆಪಿ ರೈತ ಯುವಮೋರ್ಚಾವತಿಯಿಂದ ಇಂದು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮೋರ್ಚಾ ಅಧ್ಯಕ್ಷ ಈಶ್ವರ ಪಾಟೀಲ,ರೇಷ್ಮೆ ಉತ್ಪಾದನಾ ನಿಗಮದ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ,ಹೆಸ್ಕಾಂ ನಿರ್ಧೇಶಕ ಸುನೀಲ ಸರೂರ,ಮಾಧು ಅಳಗವಾಡಿ,ಮಂಜುನಾಥ ನೀರಲಕಟ್ಟಿ,ಶ್ರೀನಿವಾಸ ಕೋಟ್ಯಾನ,ಪ್ರಮೋದ ಕಾರಕೂನ,ಸಿದ್ದು ಕಲ್ಯಾಣ ಶೆಟ್ಟರ,ಮಂಜು ನಾಗರಹಳ್ಳಿ,ಶಿವು ಕೊಪ್ಪದ ಉಪಸ್ಥಿತರಿದ್ದರು.