ನಗರದ ಬನಶಂಕರಿಯ ಜಿ.ಕೆ. ಕಲ್ಯಾಣ ಮಂಟಪದಲ್ಲಿ ನಡೆದ ಪದ್ಮಶ್ರೀ ಗಂಟಸಾಲ ಮತ್ತು ಪದ್ಮಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗೀತಗಾಯನ ಪುಷ್ಪನಮನ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿ ಕಲಾವಿದರನ್ನು ಸನ್ಮಾನಿಸಲಾಯಿತು. ಮಾಜಿ ಪಾಲಿಕೆ ಸದಸ್ಯರುಗಳಾದ ಹೆಚ್. ಸುರೇಶ್, ಆಂಜಿನಪ್ಪ, ಎ.ಹೆಚ್. ಬಸವರಾಜು, ಗಾಯಕರಾದ ಮೆಲೋಡಿ ರಾಮು, ಟೇಕಲ್ ಮಂಜು ಮತ್ತಿತರರು ಇದ್ದಾರೆ.