ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸಮಾಜ ಸೇವಕರಾದ ಕವಿತಾ ಶ್ರೀನಾಥ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಎಸ್‌ಸಿ ಸೆಂಟರ್‌ನ ಕಮಾಂಡೆಂಟ್ ಸಿಸ್ಪಾಲ್ ಕೊಲೋನೆಲ್, ಮೇಜರ್ ಜನರಲ್ ಎಸ್.ಪಿ. ಯಾದವ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಲಹೆಗಾರ ಜಿ.ಎಂ. ಬಾಬು, ಸುಮಲತಾ ಎಂ.ಪಿ. ಮಾಂಡ್ಯ ಇದ್ದಾರೆ.