ಮಳವಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಮತ ಪೆಟ್ಟಿಗೆಯ ಎಣಿಕೆಯ ಕಾರ್ಯವೂ 30ರಂದು ನಡೆಯಲಿರುವ ಸ್ಥಳವಾದ ಶಾಂತಿ ಕಾಲೇಜು ಆವರಣದಲ್ಲಿ ಮತಗಳ ಎಣಿಕೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿರುವುದು.