ಆಲಮೇಲ: ಪಟ್ಟಣದ ವಿರಕ್ತಮಠದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದವರು ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಗುಂದಗಿ ಗ್ರಾಮದ ಸುಗಲಾಬಾಯಿ ನಂದೂರ, ಭತಗುಣಕಿಯ ಮುದ್ದುಗೌಡ ಪಾಟೀಲ,ಮದನಹಳ್ಳಿಯ ಹನುಮಂತ ಸಿನ್ನೂರ, ತಾರಾಪುರ ಗ್ರಾಮದ ದೇವಿಂದ್ರ ಮಳ್ಳಿ,ಆಲಮೇಲದ ಸುನೀಲ ನಾರಾಯಣಕರ ಅವರನ್ನು ಸನ್ಮಾನಿಸಲಾಯಿತು.