ಬಳ್ಳಾರಿ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹೆಬ್ಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೨೦ ವರ್ಷ ವಯೋವೃದ್ಧಿ ಕಂಚಿ ಚೌಡಮ್ಮ ಅವರು ಇಂದು ಮತ ಚಲಾಯಿಸಿದರು.