ಹನುಮ ಜಯಂತಿ ದಿನವಾದ ಇಂದು ಇಬ್ಬರು ಹನುಮ ವೇಷಧಾರಿ ಗಳು ನಗರದ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿರುವುದು ಎಲ್ಲರ ಗಮನ ಸೆಳೆಯಿತು.