ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮ ಪಂಚಾಯತ್ ಮತಗಟ್ಟೆಯೊಂದಕ್ಕೆ ವೃದ್ಧೆಯೋರ್ವರು ದ್ವಿಚಕ್ರ ವಾಹನದ ಮೇಲೆ ಬಂದು ಮತದಾನಕ್ಕೆ ಹೋಗುತ್ತಿರುವುದು.