ಇಂದು ರಾಷ್ಟ್ರೀಯ ಹಿಂದೂ ಸಮಿತಿಯ “ಖಊS”ಚಲೋಯುವಕ್ ಎಂಬ ಕಾರ್ಯಕ್ರಮವನ್ನು ಇಳೈ ಐಯರ್ ಸ್ವಾಮಿಜಿ ಚಾಲನೆ ನೀಡಿದರು ಈ ಸಮಯದಲ್ಲಿ ರಾಷ್ಟ್ರಾಧ್ಯಕ್ಷ ರಾದ ವಿಕಾಸ್ ಶಾಸ್ತ್ರಿ ಮೈಸೂರು ಜಿಲ್ಲಾ ಪದಾಧಿಕಾರಿಗಳಾದ ಪ್ರದೀಪ್ ತೇಜಸ್ ಗಗನ್ ಹಾಗು ಎಲ್ಲ ಸಮಿತಿಯ ಸದಸ್ಯರು ಭಾಗಿಯದರು ಈ ಸಂಧರ್ಭದಲ್ಲಿ ಮಾತನಾಡಿದ ವಿಕಾಸ್ ರವರು ನಮ್ಮ ಯುವಮಿತ್ರರು ಸಮಾಜವನ್ನು ಕಟ್ಟಲು ಹಾಗು ರಾಷ್ಟ್ರವನ್ನು ಗಟ್ಟಿಪಡಿಸಲು ಕರೆ ಕೊಟ್ಟರು