ಅಣ್ಣಿಗೇರಿ ತಾಲೂಕ ಇಬ್ರಾಹಿಂಪುರ ಗ್ರಾ.ಪಂಚಾಯತ್ ಮತಗಟ್ಟೆಯೊಂದರಲ್ಲಿ ವಯಸ್ಕರೋರ್ವರು ವ್ಹೀಲ್ ಚೇರ್ ಮೇಲೆ ಬಂದು ಮತದಾನ ಮಾಡಿದರು. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್.ಕಾಂಬ್ಳೆ ಉಪಸ್ಥಿತರಿದ್ದರು.