ಹನುಮಜಯಂತಿ ಅಂಗವಾಗಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಿಂಗನಾಯಕನಹಳ್ಳಿಯಲ್ಲಿರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ತೆರಳಿ ಯಲಹಂಕ ಕ್ಷೇತ್ರದ ಜನತೆಗೆ ಒಳಿತಾಗಲೆಂದು ಪೂಜೆಸಲ್ಲಿಸಿದರು.ಈ ವೇಳೆ ಪುತ್ರ ಅಲೋಕ್ ಸೇರಿ ಇನ್ನಿತರರಿದ್ದಾರೆ.