ಆಲಮೇಲ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪಟ್ಟಣದ ಉರ್ದು ಶಾಲೆಯ ಮೈದಾನದಲ್ಲಿ ನಡೆದ ವಾಲ್ಹಿಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ವೈಯಕ್ತಿಕ ಆಟವನ್ನು ಪ್ರದರ್ಶಿಸಿದದ ಲಚ್ಯಾಳ ಸಿಸಿ ತಂಡದ ಆಟಗಾರ ಕುಮಾರ ಗುಲಬರ್ಗಾ ಅವರಿಗೆ ಪತ್ರಕರ್ತ ಗನಿ ಎಂ.ದೇವರಮನಿ ಅವರು ಪ್ರಶಸ್ತಿ ಫಲಕವನ್ನು ವಿತರಿಸಿ ಗೌರವಿಸಿದರು.