ಇತ್ತೀಚಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವಮೋರ್ಚಾ ವತಿಯಿಂದ ಧಾರವಾಡದ ಪಕ್ಷದ ಕಛೇರಿಯಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಇಂದು ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವಮೋರ್ಚಾ ವತಿಯಿಂದ ಧಾರವಾಡದ ಪಕ್ಷದ ಕಛೇರಿಯಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಕಿರಣ ಉಪ್ಪಾರ, ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಪ್ರಕಾಶ ಶೃಂಗೇರಿ, ಬಸವರಾಜ ಗರಗ, ಅಮೀತ ಪಾಟೀಲ್, ಸಂಗಮೇಶ ಹಂಜಿ, ಶಿವಯ್ಯ ಹಿರೇಮಠ, ಅವಿನಾಶ್ ಹರಿವಾಣ, ಶಕ್ತಿ ಹೀರೆಮಠ, ಪ್ರೀತಮ್ ಹೊರಕೇರಿ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.