ಪ್ರಜೇಂಟೇಶನ್ ಕಾನ್ವೆಂಟ್ ಶಾಲೆ, ಧಾರವಾಡದಲ್ಲಿ ಕ್ರಿಸ್‍ಮಸ್ ಹಬ್ಬ ಆಚರಣೆ ನಡೆಯಿತು. ಶಾಲೆಯ ಹಳೇಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ದೇವಾನಂದ ರತ್ನಾಕರ ಹಾಗೂ ಕಾರ್ಯದರ್ಶಿಗಳಾದ ಜಯಂತ ಸಾಗರ ಹಾಗೂ ಕರಣ ದೊಡವಾಡ, ಸುನೀಲ ಕಲಾಲ ಹಾಗೂ ಜಂಟಿ ಕಾರ್ಯದರ್ಶಿಗಳಾದ ಶಂಕರ ಕಂಚಗಾರ ಇವರು ತಮಗೆ 40 ವರ್ಷಗಳ ಹಿಂದೆ ಕಲಿಸಿದ ಗುರುಗಳಿಗೆ ಭೇಟಿಯಾಗಿ ಕ್ರಿಸ್‍ಮಸ್ ಹಬ್ಬದ ಶುಭಾಷಯ ಕೋರಿ, ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಇನ್ನೂ ಅನೇಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.