ನಗರದ ವಿನೋಬ ರಸ್ತೆಯಲ್ಲಿರುವ ಕಲಾಮಂದಿರ ರಂಗಾಯಣ ಸಭಾಂಗಣದಲ್ಲಿ ಇಂದು ಏಕತಾರಿ ಕುಪ್ಪೆ ನಾಗರಾಜರವರ ಅಲೆಮಾರಿಯ ಅಂತರಂಗ ಹಿಂದಿ ಅನುವಾದಿತ ಪುಸ್ತಕವನ್ನು ಡಾ|| ಪ್ರತಿಭಾ ಮೂಲಕ ಸಾಹಿತಿ ದೇವನೂರು ಮಹದೇವುರವರಿಗೆ ವಿತರಿಸುತ್ತಿರುವುದು. ಚಿತ್ರದಲ್ಲಿ ಡಾ|| ತಿಪ್ಪೇಸ್ವಾಮಿ, ಡಾ|| ಸರ್ವೇಶ್‍ಕುಮಾರ್, ಕೆ.ಎಸ್. ಕರುಣಾಲಕ್ಷ್ಮಿ ಹಾಗೂ ಇನ್ನಿತರರನ್ನು ಕಾಣಬಹುದು.