ಡಿ .25-26 ರಂದು  ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ಅಖಿಲ‌ ಭಾರತೀಯ ವಿದ್ಯಾರ್ಥಿ ಪರಿಷತ್ ನ 66ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.     ಸಮ್ಮೇಳನ ಪೋಸ್ಟರ್ ಅನ್ನು   ದಾವಣಗೆರೆಯ ಜಿಲ್ಲಾಧಿಕಾರಿ ಗಳಾದ    ಮಾಹಾಂತೇಶ್ ಬೀಳಗಿ,ಎಬಿವಿಪಿ ದಾವಣಗೆರೆ ಮಹಾನಗರಾಧ್ಯಕ್ಷರಾದ  ಪವನ್ ರೇವಣಕರ್  ಮತ್ತು ಇತರರು ಬಿಡುಗಡೆಗೊಳಿಸಿದರು.