ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಎ.ಹೆಚ್. ಬಸವರಾಜು ಅವರ ಸಮಾಜ ಸೇವೆ ಗುರುತಿಸಿ ತೆಲುಗು ಜಂಗಮ ವಿದ್ಯಾಭಿವೃದ್ಧಿ ಟ್ರಸ್ಟ್ ವತಿಯಿಂದ ಅಧ್ಯಕ್ಷ ಡಾ. ಎಂ. ಪುಟ್ಟರಾಜು ಅವರು ”ಶ್ರೀ ಗುರು ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಿದರು. ಪದ್ಮನಾಭನಗರ ಕ್ಷೇತ್ರದ ರೈತಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಬೋರೇಗೌಡ, ಆರ್. ನಾರಾಯಣಸ್ವಾಮಿ, ವಿಶ್ವನಾಥ್, ಪ್ರಕಾಶ್, ಮಹದೇವಪ್ಪ, ಆನಂದ್ ಇದ್ದಾರೆ.