ಕ್ರಿಸ್ಮಸ್ ಹಬ್ಬದ ಅಂಗವಾಗಿ ಇಂದು ಬೆಳಿಗ್ಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಬಿಷಪ್ ವಿಲಿಯಂರವರನ್ನು ಭೇಟಿ ಮಾಡಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಚಿತ್ರದಲ್ಲಿ ಕೆ.ಎಸ್. ಶಿವರಾಂ, ಮಾಜಿ ಪಾಲಿಕೆ ಸದಸ್ಯ ಪಿ. ಮಲ್ಲೇಶ್ ಹಾಗೂ ಇನ್ನಿತರರನ್ನು ಕಾಣಬಹುದು.