12 ರಿಂದ 14 ವರ್ಷದ ಮಕ್ಕಳಿಗೆ ಲಸಿಕ ಅಭಿಯಾನ ಕೆ ಚಾಲನೆ


ಸಂಜೆವಾಣಿ ವಾರ್ತೆ
ಕುಕನೂರ, ಸೆ.11: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ದ ವತಿಯಿಂದ   ಗವಿಸಿದ್ದೇಶ್ವರ ಶಾಲೆಯ ಮಕ್ಕಳೊಂದಿಗೆ 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಕಾರ್ಯಕ್ರಮ ಶನಿವಾರ ಜರಗಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ಸಮುದಾಯ ಆರೋಗ್ಯ ಕೇಂದ್ರದ  ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್ ಬ್ಯಾಲಹುಣಸಿ ಉದ್ಘಾಟಿಸಿ ಮಾತನಾಡಿ ಘನ ಸರ್ಕಾರ ಕೊವಿಡ ನಿಯಂತ್ರಣ ದಲ್ಲಿ ಮತ್ತೊಂದು ಹೆಜ್ಜೆಯನ್ನು ಹಾಕಿ 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಲ್ಲಿ ಯಶಸ್ವಿಯನ್ನು ಆಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ  ನಿರೀಕ್ಷಣಾಧಿಕಾರಿಗಳು KN ಕುಂಬಾರ್, ಹರ್ಷವರ್ಧನ್, ಜಗನಾಥ್, RKSK ಆಪ್ತಸಮಾಲೋಚಕ ಕಳಕಪ್ಪ ಬಂಡಿ, ಶ್ವೇತ ವನಹಳ್ಳಿ, ಆನಂದ FDA ಶಾಲೆಯ ಶಿಕ್ಷಕರಾದ R.D. ರಾಠೊಡ್,  ಆಸ್ಪತ್ರೆ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಹಾಜರಾಗಿದ್ದರು.

Attachments area