ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಅನಿರ್ದಿಷ್ಟಾವಧಿ ಧರಣಿ 11ನೇ ದಿನಕ್ಕೆ ಕಾಲಿರಿಸಿದೆ. ಸಮಿತಿಯು ಮುಖಂಡರುಗಳಾದ ಮುಂಡ್ರಿಗಿ ನಾಗರಾಜ್ , ಸಿರಿಗೇರಿ ಪನ್ನರಾಜ್,ಜಿಪಂ ಸದಸ್ಯ ಎ. ಮಾನಯ್ಯ, ಸೂರಿ, ಮೀನಳ್ಳಿಚಂದ್ರಶೇಖರ, ಟಿ.ಮಾರಣ್ಣ, ಯು ಪಿ ನಾಯುಡು, ಸಿದ್ದಮಲ್ಲು ಮಂಜುನಾಥ, ಎರ್ರಿಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಗಡಂ ತಿಮಪ್ಪ, ,ಶೇಕಮ್ಮ, ಶಾರದಾ, ಕಮಲಮ್ಮ,ಪದ್ಮಾವತಿ,ಭಾಗ್ಯಲಕ್ಷ್ಮಿ, ಪರಾಶಿರಾಮ್, ಹಾಗೂ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.