ನಗರದ ಕಾಕ್ಸ್‌ಟೌನ್‌ನ ಗಂಗಮ್ಮ ದೇವಸ್ಥಾನದ ಬಳಿ ಕ್ರಿಸ್ಮಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಡಾ. ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ರಾಜ್‌ಕುಮಾರ್ ಅವರು ಕೇಕ್‌ನ್ನು ವಿತರಿಸಿದರು. ಧೀರನ್ ರಾಜ್‌ಕುಮಾರ್, ಧನ್ಯರಾಜ್‌ಕುಮಾರ್, ಭಾರತೀ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಸ್. ರವಿ ಮತ್ತಿತರರು ಇದ್ದಾರೆ.