ಸೂರ್ಯಕಿರಣ ಫೌಂಡೇಷನ್ ಮತ್ತು ಲಯನ್ಸ್ ಸಂಸ್ಥೆಗಳ ವತಿಯಿಂದ ತಾವರೆ ಕೆರೆಯಲ್ಲಿರುವ ಶ್ರೀ ಸಾಯಿ ವೃದ್ಧಾಶ್ರಮಕ್ಕೆ ೫೦ ಮಂಚ, ಹಾಸಿಗೆ ಮತ್ತು ಹೊದಿಕೆಯನ್ನು ಶಿಕ್ಷಣ ತಜ್ಞ ಡಾ. ಬಿ.ಎಂ. ಪಟೇಲ್ ಪಾಂಡು ಅವರು ನೀಡಿದರು. ಸುರೇಶ್, ಲಯನ್ ರಂಗಸ್ವಾಮಿ, ವಾಸವಿ ಕ್ಲಬ್‌ನ ಡಾ. ರವಿಚಂದ್ರನ್, ಲಯನ್ ನಾಗರತ್ನ ಇದ್ದಾರೆ.