ಓಡಾಡಲು ಆಗದಿದ್ದರೂ ಸಹ ಮತ ಚಲಾವಣೆ ಮಾಡಬೇಕೆಂಬ ಹಟದಿಂದ ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮ ಪಂಚಾಯ್ತಿ ಹನುಮನಹಳ್ಳಿ 5ನೇ ವಾರ್ಡನ ರಮಣಿ ಬಾಯಿ  (98) ವರ್ಷದ ಮಹಿಳೆ ಆಟೊದಲ್ಲಿ ಬಂದು  ಮತ ಚಲಾಯಿಸಿದರು.