ಮುನವಳ್ಳಿ ಪಟ್ಟಣದ ಐತಿಹಾಸಿಕ ಶ್ರೀ ಆರಾದ್ಯ ದೈವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಪೂಜ್ಯ ಶ್ರೀ ಮುರಗೇಂದ್ರ ಶ್ರೀಗಳು ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು ನಂತರ ಬಕ್ತರು ಸಂಭ್ರಮದಿಂದಾ ದೀಪ ಬೆಳಗಿಸಿದರು.