ಚಂಪಾಷಷ್ಠಿಯ ದಿನವಾದ ಇಂದು ನಗರದ ದಿವಾನ್ಸ್ ರಸ್ತೆಯಲ್ಲಿರುವ ಶ್ರೀ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿನ ನಾಗರ ಕಲ್ಲಿಗೆ ಮಹಿಳೆಯರು ತನಿ ಎರೆಯುತ್ತಿರುವ ದೃಶ್ಯ.