ಹೊನ್ನಾಳಿ ತಾಲೂಕಿನ ಕೆಲವೆಡೆ  ಕಿರು ದೀಪಾವಳಿ ಪ್ರಯುಕ್ತ  ಹಳೇ ದೇವರಹೊನ್ನಾಳಿ ಗ್ರಾಮದ ರೈತರು ರಂಟೆ, ಕುಂಟೆ ಸೇರಿದಂತೆ ವಿವಿಧ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿರುವ ದೃಶ್ಯ.