ಹೊನ್ನಾಳಿ ತಾಲೂಕಿನ ಕೆಲವೆಡೆ ಕಾರ್ತಿಕ ಮಾಸದಲ್ಲಿ ಕಿರು ದೀಪಾವಳಿ ಆಚರಿಸುವ ಪದ್ಧತಿಯಿದ್ದು, ಆ ಪ್ರಯುಕ್ತ  ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಹಳೇ ದೇವರಹೊನ್ನಾಳಿ ಗ್ರಾಮದ ಶ್ರೀ ಮಾಧವ ರಂಗನಾಥ ಸ್ವಾಮಿ.