ನಗರದ ಶಿವಾಜಿನಗರದ ಶ್ರೀಕಾಳಿಅಮ್ಮ ದೇವಸ್ಥಾನದಲ್ಲಿ ನಡೆದ ೧೯ನೇ ವಾರ್ಷಿಕ ಕರಗ ಮಹೋತ್ಸವದಲ್ಲಿ ಪೂಜಾರಿ ವಿನೋದ್‌ಪ್ರಸಾದ್‌ರವರು ಕರಗ ಹೊತ್ತು ಕೊಂಡ ಹಾಯುತ್ತಿರುವುದು. ನೂರಾರು ಭಕ್ತರು ಭಾಗವಹಿಸಿದ್ದರು.