101 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ ಕಾಂಗ್ರೆಸ್ ಕಾರ್ಯಕರ್ತ

ಸೇಡಂ, ಜೂ,18: ವಿಧಾನ ಸಭಾ ಮತ ಕ್ಷೇತ್ರದ ಚುನಾವಣೆಯ ನಿಮಿತ್ಯ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಗೆಲುವಿಗಾಗಿ ಹರಕೆ ಹೊತ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದಲ್ಲಿರುವ ಮೈಬುಬಸಾಬ ದಗ9ಕ್ಕೆ ಹರಕ್ಕೆ ಹೋತ್ತಿದ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಜಗದೇವಿ ಗಂ. ವೀರಬದ್ದಪ್ಪ ಅವರ ಇಬ್ಬರು ಮಕ್ಕಳಾದ ಮಹಾದೇವ, ಧಶರಥ ಇಂದು 101 ತೆಂಗಿನ ಕಾಯಿ ಒಡೆದು ಹರಕೆ ಪೂರೈಸಿದರು.ಈ ವೇಳೆಯಲ್ಲಿ ಸಚಿವ ಡಾ. ಪಾಟೀಲ್ ಸಹೋದರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಆರ್ ಪಾಟೀಲ್ ಊಡಗಿ ಹಣಮಂತ ಬೆನಕನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ರೇವಣ್ಣಸಿದ್ದಪ. ನಾರಾಯಣ. ಬಸವರಾಜ. ಶರಣು ನೀಲಕಂಠ ಹಂಗನಹಳ್ಳಿ ಇದ್ದರು.