100 ಕೋಟಿ ಲಸಿಕೆ ಕೇಂದ್ರದ ಸಾಧನೆ .

ಎನ್. ಡಿ.ಎ. ಸರ್ಕಾರ ದೇಶದಲ್ಲಿ ನೂರು ಕೋಟಿ ಲಸಿಕೆ ನೀಡಿರುವುದು ಅತಿ ದೊಡ್ಡ ಸಾಧನೆಯಾಗಿತ್ತು ವಿಶ್ವವೇ ಭಾರತದ ಕಡೆ ಗಮನ ಹರಿಸುವಂತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ತಿಳಿಸಿದರು .