10ನೇ ವಾರ್ಡಿನಲ್ಲಿ ಅಭ್ಯರ್ಥಿ ತಿಲಕ್ ಪರ ಸಚಿವ ಶ್ರೀರಾಮುಲು ಪ್ರಚಾರ

ಬಳ್ಳಾರಿ, ಏ.17: ನಗರದ 10ನೇ ವಾರ್ಡಿನಲ್ಲಿ ಇಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅಭ್ಯರ್ಥಿ ಕೋನಂಕಿ ತಿಲಕ್ ಕುಮಾರ್ ಪರ ಭರ್ಜರಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಕೋನಂಕಿ ರಾಮಪ್ಪ ಮೊದಲಾದವರು ವಾರ್ಡಿನ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಮತಯಾಚನೆ ಮಾಡಿದರು.