1 ಕೋಟಿ ಮೌಲ್ಯದ ಗಾಂಜಾ ವಶ..

ಕೆ.ಆರ್ ಪುರಂ‌ ಪೋಲೀಸರು ವಶಪಡಿಸಿಕೊಂಡ 1 ಕೋಟಿ ರೂಪಾಯಿ ಮೊತ್ತದ ಗಾಂಜಾ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು|| ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದಾರೆ