೭೮ ನೇ ದಿನಕ್ಕೆ ಕಾಲಿಟ್ಟಿ ಏಮ್ಸ್ ಹೋರಾಟ

ರಾಯಚೂರು.ಜು.೨೯- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೭೮ ನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಧರಣಿ ಸತ್ಯಾಗ್ರಹದಲ್ಲಿ ಡಾ .ಬಸವರಾಜ ಕಳಸ, ವೆಂಕಟೇಶ ಆಚಾರ್, ಕಾಮ್ ರಾಜ್ ಪಾಟೀಲ, ವಿರಭದ್ರಯ್ಯಸ್ವಾಮಿ, ಗುರುರಾಜ್ ಕುಲಕರ್ಣಿ, ಮಹೇಂದ್ರಸಿಂಗ್, ಬಸವರಾಜ್ ಮಿಮಿಕ್ರಿ ,ಅಯ್ಯಣ್ಣ ಚಲುವಾದಿ , ಚಂದ್ರಶೇಖರ್ ಭಂಡಾರಿ, ನಾಸೀರ್ ಹೊಸೂರ್, ಮತ್ತು ಸರಕಾರಿ ಪದವಿ ಕಾಲೇಜು ಮತ್ತು ನವಯುಗ ಕಾಲೇಜಿನ ವಿದ್ಯಾರ್ಥಿಗಳಾದ ಸಂಜಯ್ ಕುಮಾರ್ ,ವೀರಕುಮಾರ್, ನವೀನ್, ಸಂಜೀವ್, ದಯಾಕರ್, ಮಲ್ಲಿಕಾರ್ಜುನ್ ,ರಾಮು ,ಅನಿಲ್ ಕುಮಾರ್ ,ನವೀನ್ ಕುಮಾರ್ ,ರವಿ, ತಾಯಪ್ಪ ಮುಂತಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು.