೬.೫ ಕೆ.ಜಿ. ಚಿನ್ನಾಭರಣ ವಶ

ಬೆಂಗಳೂರು, ನ. ೨೧- ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು. ಸಿಟಿ ಮಾರುಕಟ್ಟೆಯ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಇದ್ದಾರೆ.