ಕಲಬುರಗಿ: ಆಳಂದ ತಾಲೂಕಿನ ಆಲಾಪೂರ (ಜೆ) ಗ್ರಾಮದ ಸವೆ೯ ನಂ. ೫೮ ರಲ್ಲಿ ರೈತ ಶರಣಗೌಡ ಗೋವಿಂದಪ್ಪ ಪಾಟೀಲ ತಮ್ಮ ೩.೫ ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣಿನ ಬೆಳೆ ಅಕಾಲಿಕ ಸುರಿದ ಆಲಿಕಲ್ಲು ಮಳೆಯಿಂದ ಸುಮಾರು ೫ ಲಕ್ಷ ಮೌಲ್ಯದ ಕಲ್ಲಂಗಡಿ ಹಾನಿಯಾಗಿದೆ.