೫೩೩ ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ

ರಾಯಚೂರು.ಅ.೨೭- ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ, ಅಶೋಕ್ ಕುಮಾರ್ ಜೈನ್, ಕಾಮರಾಜ ಪಾಟೀಲ್, ಜಾನ್ ವೆಸ್ಲಿ, ನರಸಪ್ಪ ಬಾಡಿಯಾಲ್, ಎಸ್. ತಿಮ್ಮಾರೆಡ್ಡಿ,, ಡಾ. ಪಾಟೀಲ್ , ವೆಂಕಯ್ಯ ಶೆಟ್ಟಿ ಹೊಸಪೇಟೆ, ಗುರುರಾಜ್ ಕುಲಕರ್ಣಿ, ವೀರಭದ್ರಯ್ಯ ಸ್ವಾಮಿ, ಮಹೀಂದ್ರ ಸಿಂಘ್ ಸಂಗಮೇಶ್ ಮಂಗಣ್ಣನವರ, ಪ್ರಸನ್ನ ಅಲಂಪಲ್ಲಿ, ಚಂದ್ರಶೇಖರ್ ಭಂಡಾರಿ,ಅಜೀಜ್, ವಿಶ್ವ ಮುಂತಾದವರು ಭಾಗವಹಿಸಿದ್ದರು.