೫೩೧ ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ

ರಾಯಚೂರು,ಅ.೨೫- ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ. ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಜಾನ್‌ವೆಸ್ಲಿ, ನರಸಪ್ಪ ಬಾಡಿಯಾಲ್, ತಿಮ್ಮಾರೆಡ್ಡಿ, ವೆಂಕಟರೆಡ್ಡಿ ಉ, ಡಾ.ಪಾಟೀಲ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಜಗದೀಶ್ ಪುರತಿಪಲಿ, ವಿನಯ್ ಕುಮಾರ್ ಚಿತ್ರಗಾರ, ಮಾರೆಪ್ಪ ವಕೀಲರು, ಗುರುರಾಜ್ ಕುಲಕರ್ಣಿ, ಸಂಗಮೇಶ್ ಮಂಗಣ್ಣನವರ, ವೆಂಕಟರೆಡ್ಡಿ ದಿನ್ನಿ ಬಾಬು ಕವಿತಾಳ, ಖಾಷಿಂ ಅಲಿ ನೂಲಿ, ಚಾಂದ್ ಪಾಷಾ ಶಕ್ತಿನಗರ ಮುಂತಾದವರು ಭಾಗವಹಿಸಿದ್ದರು.