೪೦೫ ಕೊರೊನಾ ಪಾಸಿಟಿವ್- ೨೨೬ಮಂದಿ ಗುಣಮುಖ

ದಾವಣಗೆರೆ ಸೆ.೧೬; ಜಿಲ್ಲೆಯಲ್ಲಿ ೪೦೫ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ೨೨೬ ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ, ಹಾಗೂ ೧ ಸಾವು ಸಂಭವಿಸಿದೆ.
ದಾವಣಗೆರೆಯಲ್ಲಿ ೧೮೩, ಹರಿಹರ ೭೨, ಜಗಳೂರು ೭೭, ಚನ್ನಗಿರಿ ೨೪, ಹೊನ್ನಾಳಿ ೪೫, ಅಂತರ್ ಜಿಲ್ಲೆಯಿಂz ೦೪À ಸೇರಿದಂತೆ ಒಟ್ಟು ೪೦೫ ಪ್ರಕರಣಗಳು ವರದಿಯಾಗಿದೆ. ತಾಲೂಕುವಾರು ದಾವಣಗೆರೆ ೧೧೦ ಹರಿಹg ೨೩À ಜಗಳೂರು ೩೦ ಚನ್ನಗಿರಿ ೨೪ ಹೊನ್ನಾಳಿ ೩೧ ಅಂತರ್ ಜಿಲ್ಲೆಯಿಂದ ೦೮ ಒಟ್ಟು ೨೨೬ ಮಂದಿ ಇಂದು ಬಿಡುಗಡೆಯಾಗಿದ್ದಾರೆ.
ಒಟ್ಟು ೧೩೬೨೭ ಪ್ರಕರಣಗಳು ದಾಖಲಾಗಿದ್ದು ೧೦೬೪೮ ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಹಾಗೂ ೨೨೭ ಸಾವು ಸಂಭವಿಸಿದ್ದು ಪ್ರಸುತ್ತ ೨೭೫೨ ಸಕ್ರಿಯ ಪ್ರಕರಣಗಳು ಇವೆ.