
ಸೇಡಂ, ಮೇ,18: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಪಿಎಸ್ ಐ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಮೂಲಕ ಹೆಸರು ವಾಸಿಯಾಗಿರುವ ಚಿತ್ತಾಪುರ ತಾಲೂಕಿನ ನೂತನ ಶಾಸಕರಾದ ಸನ್ಮಾನ ಶ್ರೀ ಪ್ರಿಯಾಂಕ್ ಖರ್ಗೆ ಗೆ ಸಾಹೇಬರಿಗೆ ಗೃಹ ಸಚಿವ ನೀಡಬೇಕು ಹಾಗೂ ಕಲ್ಯಾಣ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಮತಗಳು ಪಡೆದಿರುವ ಅಭಿವೃದ್ಧಿ ಹರಿಕಾರ ಬಡವರ ಬಂಧು ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಸರ್ವ ಅಭಿವೃದ್ಧಿಗೆ ಮತೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಪಕ್ಷ ಯೂಥ್ ಜನರಲ್ ಸೆಕೆಟ್ರಿ ಎಂಡಿ ಉಮರ್ ಲಂಗ್ರಿ ಮಳಖೇಡ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿಶ್ವನಾಥ್ ಸಂಗಾವಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.