್ತಭಾವಿ ತಾಂ ತಾಂವಿ ತಾಂಡಾ: ಹಜರತ್ ಮಹಿಬೂಬಸುಬಾನಿ ದರ್ಗಾದ ಜಾತ್ರಾಮಹೋತ್ಸವ

ಚಿಂಚೋಳಿ,ನ.19- ತಾಲೂಕಿನ ಪೆÇೀಲಕಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾವಿ ತಾಂಡಾದಲ್ಲಿ ಜರುಗಿದ ಹಜರತ್ ಮಹಿಬೂಬಸುಬಾನಿ ದರ್ಗಾ 3ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಂಜಾರ ಸಮಾಜದ ಮುಖಂಡರಾದ ಸುಭಾಷ ರಾಠೋಡ ರವರು ಭಾಗವಹಿಸಿ ಮಾತನಾಡಿದ ಅವರು, ದೈವಿ ಭಕ್ತಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಠಲ ಮಹಾರಾಜ ಕಾಳಿಕಾದೇವಿ ಸಂಸ್ಥಾನ ಮಠ ಕೊರವಿ ತಾಂಡಾ, ಶ್ರೀ ಉಮೇಶ ಮಹಾರಾಜ ಮೈಬುಬಸುಬಾನಿ ದರ್ಗಾ ಸಂಸ್ಥಾನ ಮಠ ಭಾವಿ ತಾಂಡಾ. ಚಿಂಚೋಳಿ ಶಾಸಕರಾದ ಡಾ. ಅವಿನಾಶ ಜಾಧವ. ಜಗದೀಶಸಿಂಗ ಠಾಕೂರ. ಪ್ರೇಮಸಿಂಗ್ ಜಾಧವ. ರಾಜು ಪವಾರ, ಶ್ರೀಮಂತ ಕಟ್ಟಿಮನಿ. ಸತೀಶರೆಡ್ಡಿ ತಾದಲಾಪೂರ. ಅಶೋಕ ಚವ್ಹಾಣ. ಲಕ್ಷ್ಮಣ ಅವುಂಟಿ. ಕೆ.ಎಂ.ಬಾರಿ, ಗೋಪಾಲ ಜಾಧವ. ಬಸವರಾಜ ಮಾಲಿ, ಮೇಘರಾಜ್ ರಾಠೋಡ, ಗೋಪಾಲರಾವ್ ಕಟ್ಟಿಮನಿ, ಅಬ್ದುಲ್ ಬಾಸಿದ್, ಜಗನಾಥ್ ಗುತ್ತೇದಾರ, ಖಲಿಲ್ ಪಟೇಲ್, ಸಂತೋಷ ಚವ್ಹಾಣ ಕಲಬುರ್ಗಿ, ಶಿವಾಜಿ ರಾಠೋಡ, ಹಿರಾಸಿಂಗ್ ಜಾಧವ, ನರಸಿಂಗ್ ರಾಠೋಡ, ಗೋವಿಂದ ರಾಠೋಡ, ಜಗನಾಥ್ ರಾಠೋಡ, ಖುಬಾಜಿ ಜಾಧವ, ಮೇಘರಾಜ್ ರಾಠೋಡ ಕೊರವಿ, ಶ್ರೀಕಾಂತ್ ಜಾಧವ, ಯಮರಾಜ ಪವಾರ್, ಮಾರೋತಿ ರಾಠೋಡ, ಪರಶುರಾಮ ರಾಠೋಡ, ಭೋಜು ಜಾಧವ, ಸುನೀಲ ಜಾಧವ, ವಿನೋದ ಜಾಧವ, ಸಂತೋಷ ಜಾಧವ, ಗೋವಿಂದ ರಾಠೋಡ, ಖಿರು ರಾಠೋಡ. ಮತ್ತು ಅನೇಕ ತಾಂಡಾದ ಮುಖಂಡರು ಉಪಸ್ಥಿತರಿದ್ದರು.