ಹ್ಯಾಳ್ಯಾ ವಾಲ್ಮೀಕಿಜಯಂತಿ

ಕೊಟ್ಟೂರು ನ 01 :ತಾಲೂಕಿನ ಹ್ಯಾಳ್ಯಾ ಗ್ರಾಮದ ಶಬರಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ‌ ಸಂಘದ ಕಾಳಮ್ಮ ಮಾನಸ ಮತ್ತಿತರ ಸದಸ್ಯರಿದ್ದರು