ಹೋಳಿ ಹಬ್ಬ ಶಾಂತಿ ಸಭೆ


ಮುನವಳ್ಳಿ,ಮಾ.28: ಪಟ್ಟಣದ ಪೊಲೀಸ ಉಪಠಾಣೆಯಲ್ಲಿ ಶುಕ್ರವಾರ ಹೊಳಿ ಹಬ್ಬ ಹಾಗೂ ಕೊರೊನಾ 2ನೇ ಅಲೆಯ ಸರಕಾರದ ಸೊಚನೆಗಳ ತಿಳಿವಳಿಕೆ ಸಭೆ ಜರುಗಿತು. ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಶ್ರೀ ವಿಜಯ ಅಮಠೆ ವಹಿಸಿದ್ದರು ಪುರಸಭೆ ಮುಖ್ಯಾಧಿಕಾರಿ ಎಮ್.ಎಮ್.ತಿಮ್ಮಾಣಿ ಮಾತನಾಡಿದರು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ನಾವೆಲ್ಲರು ಪಾಲಿಸಬೇಕು ಉಲ್ಲಂಘನೆ ಮಾಡಿದವರಿಗೆ ಪೊಲೀಸರು ಹಾಗು ನಾವುಸೇರಿ ಕೆಸ ದಾಕಲು ಮಾಡಲಾಗುವದೆಂದರು ಹಾಗೂ ಸೋಮವಾರ ಮತ್ತು ಮಂಗಳವಾರ ಸರಕಾರದ ಆದೇಶ ದಂತೆ ಕಾಮ ದಹನವನ್ನು ಐದುಜನ ಅಸ್ಟೆ ಸೆರಿ ಸಂಪ್ರದಾಯದಂತೆ ಆಚರಿಸಬೇಕೆಂದರು ಡಿ.ವಾಯ್.ಎಸ್.ಪಿ ರಾಮನಗೌಡ ಹಟ್ಟಿ, ಸಿ.ಪಿ.ಐ ಮಂಜುನಾಥ ನಡಿವಿನಮನಿ, ಪಿ.ಎಸ್.ಐ ಶಿವಾನಂದ ಗುಡಗನಟ್ಟಿ, ಪಂಚನಗೌಡ ದ್ಯಾಮನಗೌಡ್ರ, ಅರುಣಗೌಡಾ ಪಾಟೀಲ, ಗರಿಬಸಾಬ ಮಕಾಂದಾರ ಮಾತನಾಡಿದರು ಬಣ್ಣಹಾಗೂ ಕಾಮನ್ನ ದಹನಮಾಡುವ ಬಗ್ಗೆ ಗ್ರಾಮಸ್ಥರ ಪರವಾಗಿ ಅಶೋಕ ಗೋಮಾಡಿ ಮಾತನಾಡಿದರು. ಸರಕಾರದ ನಿಯಮದ ಪ್ರಕಾರ 5 ಜನ ಸೇರಿ ಕಾಮಣ್ಣನ ದಹನ ಮಾಡುತ್ತೆವೆ ಬಣ್ಣದ ಚೆಕ್ಕಡಿ ಹುಡುವದಿಲ್ಲಾ ಎಂದು ಬರಸವಸೆ ನೀಡಿದರು. ನಾಗಪ್ಪ ಖಾಮನ್ನವರ, ಅಂಬ್ರೀಷ ಯಲಿಗಾರ, ಸಮ್ಮದ ಹುಕ್ಕೆರಿ, ಮಲ್ಲೆಸಿ ಸುಳೆಬಾವಿ ಇತರರು ಉಪಸ್ಥಿತರಿದ್ದರು.