
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.8 :- ತಾಲೂಕಿನ ಗಡಿಭಾಗದ ಹುಡೇಂ ಗ್ರಾಮದಲ್ಲಿ ಹೋಳಿ ಸಂಭ್ರಮದಲ್ಲಿ ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಿರುವ ಸಹೋದರಿಯರಾದ ಬಿ.ಎನ್.ಸುಪ್ರಿಯಾ ಮತ್ತು ಬಿ.ಎನ್.ಸುಹಾಸಿನಿ. ಪರಸ್ಪರ ಬಣ್ಣ ಹಚ್ಚಿಕೊಳ್ಳುವುದನ್ನು
ಅಕ್ಕರೆಯ ತಮ್ಮನಾದ ಸುದರ್ಶನ ನೋಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿತ್ತು.